ಈ ಜಾಲತಾಣದ ಮುಖ್ಯ ಉದ್ಧೇಶಗಳು
ಮೈಸೂರು ಮಂಜಪತ್ತೂರು ಬೃಹಚ್ಚರಣ ಸಮುದಾಯದ ಪರಿವಾರಗಳ ನಡುವೆ ಪರಸ್ಪರ ಅರಿವು, ಸೌಹಾರ್ದತೆ, ಸಂಬಂಧಗಳು ಉಳಿದು ಬೆಳೆಯಲು ಒಂದು ವೇದಿಕೆಯನ್ನು ಕಲ್ಪಿಸುವುದು.
ಸಂಘದ ಕಾರ್ಯಕ್ರಮಗಳ ಮುನ್ನೋಟ ಪ್ರಕಟಣೆ.
ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ವರದಿ, ಛಾಯಾಚಿತ್ರಗಳ ಪ್ರಕಟಣೆ.
ಸದ್ವಿಚಾರಗಳ ಪ್ರಸರಣ.
ಸಂಘದ ಸದಸ್ಯರಿಗೆ, ಅವರ ಪರಿವಾರಗಳಿಗೆ ಸಂಬಂಧಿಸಿದ, ಇತರ ಉಪಯುಕ್ತ ಮಾಹಿತಿಗಳ ಪ್ರಕಟಣೆ.
