ರಾಮೋತ್ಸವ ಆಚರಣೆ-6.4.2025

ಸಂಘದ ಹಿರಿಯ ಸದಸ್ಯ ಶ್ರೀ ಆರ್.‌ ಭಗವಾನ್‌ರವರ ಮನೆಯಲ್ಲಿ ಶ್ರೀರಾಮನವಮಿಯನ್ನು ದಿನಾಂಕ 6.4.2025ರಂದು ಹಿರಿಯ ಸದಸ್ಯ ಶ್ರೀ ಹೆಚ್.ಪಿ. ಶ್ರೀನಿವಾಸ್‌, ಅವರ ಕುಟುಂಬ ವರ್ಗದವರು ಮತ್ತು ಸಂಘದ ಇತರ ಸದಸ್ಯರು ಕನ್ನಡದ ಜನಪ್ರಿಯ ಚಿತ್ರಗೀತೆಯನ್ನು ಸಾಮೂಹಿಕವಾಗಿ ಗಾಯನ ಮಾಡುವ ಮೂಲಕ ಆಚರಿಸಲಾಯಿತು.